Saturday, March 1, 2008

ಕಾಡು ಕರೆಯುತಿದೆ, ನವಿಲು ಕುಣಿಯುತಿದೆ

ಸುಸ್ತಾಗಿದೆ.
ಹೊಸದೇನಾದರೂ ಬೇಕಿದೆ.
ಅದೇ ಬೆಂಗಳೂರು, ಅದೇ ರಸ್ತೆ, ಅದೇ ಓಡಾಟ, ಅದೇ ನಾನು, ಅದೇ ನೀವು, ಅದೇ ಅಕ್ಷರ.
ಸಾಕಾಗಿದೆ.
ಬರೋಬ್ಬರಿ ಹದಿನೈದು ದಿನಗಳ ವನವಾಸ ಮತ್ತು ಅಜ್ಞಾತವಾಸ.
ಮೊಬೈಲಿಗೆ ರಜೆ. ಫೋನಿಗೆ ಸಿಗುವುದಿಲ್ಲ. ಪತ್ರಿಕೆ ಓದುವುದಿಲ್ಲ. ರೇಡಿಯೋ ಕೇಳುವುದಿಲ್ಲ, ಟೀವಿಯ ಸಾಂಗತ್ಯವೇ ಇಲ್ಲ.
ಕಾಡು ಬಾ ಅನ್ನುತ್ತಿದೆ.
ಹೊರಟು ನಿಂತವನಿಗೆ ನೆನಪಾದದ್ದು
ಬಾಲ್ ಡಿಲಾನ್ ಹಾಡು ಮಾತ್ರ:
Once upon a time you dressed so fine
You threw the bums a dime in your prime, didn't you?
People'd call, say, "Beware doll, you're bound to fall"
You thought they were all kiddin' you
You used to laugh about
Everybody that was hangin' out
Now you don't talk so loud
Now you don't seem so proud
About having to be scrounging for your next meal.

How does it feel
How does it feel
To be without a home
Like a complete unknown
Like a rolling stone?

You've gone to the finest school all right, Miss Lonely
But you know you only used to get juiced in it
And nobody has ever taught you how to live on the street
And now you find out you're gonna have to get used to it
You said you'd never compromise
With the mystery tramp, but now you realize
He's not selling any alibis
As you stare into the vacuum of his eyes
And ask him do you want to make a deal?

How does it feel
How does it feel
To be on your own
With no direction home
Like a complete unknown
Like a rolling stone?

You never turned around to see the frowns on the jugglers and the clowns
When they all come down and did tricks for you
You never understood that it ain't no good
You shouldn't let other people get your kicks for you
You used to ride on the chrome horse with your diplomat
Who carried on his shoulder a Siamese cat
Ain't it hard when you discover that
He really wasn't where it's at
After he took from you everything he could steal.

How does it feel
How does it feel
To be on your own
With no direction home
Like a complete unknown
Like a rolling stone?

Princess on the steeple and all the pretty people
They're drinkin', thinkin' that they got it made
Exchanging all kinds of precious gifts and things
But you'd better lift your diamond ring, you'd better pawn it babe
You used to be so amused
At Napoleon in rags and the language that he used
Go to him now, he calls you, you can't refuse
When you got nothing, you got nothing to lose
You're invisible now, you got no secrets to conceal.

How does it feel
How does it feel
To be on your own
With no direction home
Like a complete unknown
Like a rolling stone?

ನಮಸ್ಕಾರ
ಮಾರ್ಚ್ 18, 2008ರ ಮಂಗಳವಾರ ಭೆಟ್ಟಿಯಾಗೋಣ.

-ಜೋಗಿ

20 comments:

avalu said...

Happy besige break. Have nice time guruve. baruvaga jolige thumba kathe tharo dear jogi

malli said...

hogi banni sir.
neevu andakondashtu santhosha sigali.
baruvag tarodralli namagu palirali.
nimage sigo santhoshadalli namage ondishtu sala kodri.
enjoy u r time sir.
matte sigona.

Anonymous said...

ವೆಕೇಶನ್ ಅನ್ನು ಜಾಯ್ ಆಗಿ ಎಂಜಾಯ್ ಮಾಡಿ ರೀಫ್ರೆಶ್ ಆಗಿ ಬನ್ನಿ ಸಾರ್. ಜೋಗಿ ಎಂಬ ಅಕ್ಷರಯೋಗಿಯೊಡನೆ ನಮ್ಮ ಮುಂದಿನ ಮುಲಾಕಾತ್ ಹಿಂದೆಂದಿಗಿಂತಾಲೂ ಹೆಚ್ಚು ಜಬರ್ದಸ್ತ್ ಆಗಿರಲಿ ಎಂದು ದುವಾ ಮಾಡುತ್ತೇವೆ, ನಾವು ನಿಮ್ಮ ಅಭಿಮಾನಿಗಳು.

ಮೋಹನ್ ಮೂರ್ತಿ ಮಾ ಕೆಂ said...

hogi banni. baruvaaga jogiya joligeya thumba kanasugalirali namagu adannu hanchuva manassirali

-maakem

Anonymous said...

preetiya Jogi,
Have fun .....adare hoguva munna intha depressing poem yakappa?

md said...

ನಮಗಾಗಿ ಏನೋ ಹೊಸದನ್ನು ಖಂಡಿತವಾಗಿಯೂ ತಂದಿರುತ್ತೀರಿ ಅನ್ನೋ ಮಗುವಿನಂಥ ಆಸೆ ಕಣ್ಣುಗಳಿಂದ ಮಾರ್ಚ ೧೮ ರ ವರೆಗೆ ಜೋಗಿಮನೆ ಗೆ ಭೇಟಿ ಕೊಡುವೆವು.
ಹಾಗೆ ಸುಮ್ಮನೆ :-)
ನಿಮಗಾಗಿ ಶುಭ ಹಾರೈಸುವೆವು.

SHREE (ಶ್ರೀ) said...

AnkonDe, nenne beLigge Eesanje office eduru doDDa gang jathe ninthidralla avagle, eno vishesha ide Jogi sir-du aMta! :) I happened to see you for the first time, live!

Happy holidays, anyways!!!

gas said...

kaadu karithide antha helthidiralla nangeno dautu , kaadalli enjoy madakke ...

ಸಾಹಿತ್ಯ ಸಂಜೆ... said...

ದಿನಾ ಬ್ಯುಸಿಯಾಗಿರೋ ತಾವು ಇದೀಗ ಬಿಡುವು ಮಾಡ್ತಿರೋದ್ ನೋಡಿದ್ರೆ ಅದು ಸಂತೋಷಾನೇ... ಆದ್ರೆ ಆ ಬಿಡುವಿನಲ್ಲೂ ಗಾಢ `ಅರ್ಥ'ಖಂಡಿತಾ ಇದೆಯಲ್ವಾ... ಶುಭಾಷಯಗಳು.
ಗೆಳೆಯ
ಆದೂರು.

ಸುಶ್ರುತ ದೊಡ್ಡೇರಿ said...

ಪ್ರಿಯ ಜೋಗಿ ಸರ್,

ನಮಸ್ಕಾರ. ನೀವು ಬೆಂಗಳೂರಿಗೆ ರಜೆ ಹಾಕಿ ಹೋಗ್ತಿರೋದು ಗೊತ್ತಾಯ್ತು; ಆದ್ರೂ 'ಸುಳ್ಳೇನಾದ್ರೂ ಹೇಳ್ತಿದೇರೇನೋ, 16ನೇ ತಾರೀಖಿನ ಹಾಗೆ ವಾಪಸು ಬರ್ತೀರೇನೋ' ಅನ್ನೋ ಆಸೆಯಿಂದ ಈ ಕರೆಯೋಲೆ:

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

ಪೂರ್ಣ ವಿ-ರಾಮ said...

ಆದರೆ ಓದಿದ ನಮಗೆ ಸುಸ್ತೆಲ್ಲಾ ಮಾಯ....!


ತುಂಬಾ ಥ್ಯಾಂಕ್ಸು...

ISHWARA said...

hogi banni haage kathe thanni namagoskara please

ISHWARA said...

hogi banni haage kathe thanni namagoskara please sir

Anonymous said...

ಕೌಂಟ್ ಡೌನ್ ಬಿಗಿನ್ಸ್ ನೌ.

ಥ್ರೀ...

ರಾಧಾಕೃಷ್ಣ ಆನೆಗುಂಡಿ. said...

ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದ ಅನುಭವಗಳನ್ನು ಹಂಚಿಕೊಳ್ಳುತ್ತಿರಾ.

Raghavendra said...

ಕೌಂಟ್ ಡೌನ್.

ಟೂ...

rajesh said...

Sir, advance agi bangalore ge welcome madta idini. Nimmanna miss maddta idivi illi. Jogimaneyalli enadru odabekalla..Khali Khali ide..

Anonymous said...

ಕೌಂಟ್ ಡೌನ್.

ವನ್...

Anonymous said...

ಕೌಂಟ್ ಡೌನ್.

ಝೀರೋ!

ಜೋಗಿ ಈಸ್ ಬ್ಯಾಕ್!!

ಥ್ರೀ ಚಿಯರ್ಸ್ ಟು ಜೋಗಿ!!!

Anonymous said...

ಅನಾಮಿಕರಿಗೆ ನಮಸ್ಕಾರ. ಹೆಸರುಳ್ಳ ಎಲ್ಲರಿಗೂ ಶರಣು ಶರಣಾರ್ಥಿ. ಕಾಡು,ಮೇಡು, ಬೆಟ್ಟ ಹತ್ತಿ ಇಳಿದು ಮರಳಿದ್ದಾಗಿದೆ.
ಜಿಮ್ ಕಾರ್ಬೆಟ್ ಮನದುಂಬಿದ್ದಾನೆ. ಒಂದು ಕಾದಂಬರಿಯೂ ನೇಯ್ಗೆಯಲ್ಲಿದೆ.
ಬ್ಲಾಗರ್ಸ್ ಮೀಟ್ ಮಿಸ್ ಮಾಡಿಕೊಂಡೆ. ಗೆಳೆಯರೆಲ್ಲ ಅಲ್ಲಿ ಸಿಗುತ್ತಿದ್ದರು.
ಎನಿವೇ, ಬಾನ್ ಹೊಗರಲುಂಟು, ಮರ ಚಿಗುರಲುಂಟು, ಬರಲುಂಟು ಮತ್ತೆ ಸುಗ್ಗಿ.
-ಜೋಗಿ