ಅಭಿನ೦ದನೆಗಳು ಗುರುಗಳೇ... ನಾವ್ಯಾಕೆ ಸಾಧಕರಾಗಬೇಕು? ಎ೦ಬ ಪ್ರಶ್ನೆ ಇಟ್ಟುಕೊ೦ಡು ನನ್ನ ಗೆಳೆಯನೊಬ್ಬನಿಗೆ ಘ೦ಟೆಗಟ್ಟಲೆ ಕೊರೆದಿದ್ದೆ.‘ಹಾಗಾದ್ರೆ ಜೀವನ ಅ೦ದ್ರೇನು?’ ಕೊನೆಗೂ ಉತ್ತರ ಕೊಡುತ್ತಿದ್ದೀರ ಎ೦ದುಕೊಳ್ಳುವಷ್ಟರಲ್ಲಿ ಅವನನ್ನು ಸಾಯಿಸಿ..... ನಾವೇ ಉತ್ತರ ಕ೦ಡುಕೊಳ್ಳಬೇಕೆ೦ದು ಹೇಳಿ ಮುಗಿಸಿಬಿಟ್ಟಿರಿ..... ಉತ್ತರ ಸಿಕ್ಕಾಗ ತಿಳಿಸುವ ಕ್ರ್ರಪೆ ತೋರಿ..... ನಾನೂ ಹುಡುಕಾಟದಲ್ಲಿದ್ದೀನಿ,ನಮ್ಮ ಹುಡುಕಾಟಕ್ಕೆ ಯಶ ಸಿಗಲಿ ಎ೦ದು ಶುಭಕೋರಿಕೊಳ್ಳುತ್ತ.... ಪ್ರೀತಿಯಿ೦ದ, ಡಾ.ಅಶೋಕ್.ಕೆ.ಆರ್.
4 comments:
ಮತ್ತೊಂದು ಕಂಗ್ರಾಟ್ಸ್!!
ಕಂಗ್ರಾಜುಲೇಷನ್ ಸರ್...!
ಅಭಿನ೦ದನೆಗಳು ಗುರುಗಳೇ...
ನಾವ್ಯಾಕೆ ಸಾಧಕರಾಗಬೇಕು? ಎ೦ಬ ಪ್ರಶ್ನೆ ಇಟ್ಟುಕೊ೦ಡು ನನ್ನ ಗೆಳೆಯನೊಬ್ಬನಿಗೆ ಘ೦ಟೆಗಟ್ಟಲೆ ಕೊರೆದಿದ್ದೆ.‘ಹಾಗಾದ್ರೆ ಜೀವನ ಅ೦ದ್ರೇನು?’ ಕೊನೆಗೂ ಉತ್ತರ ಕೊಡುತ್ತಿದ್ದೀರ ಎ೦ದುಕೊಳ್ಳುವಷ್ಟರಲ್ಲಿ ಅವನನ್ನು ಸಾಯಿಸಿ..... ನಾವೇ ಉತ್ತರ ಕ೦ಡುಕೊಳ್ಳಬೇಕೆ೦ದು ಹೇಳಿ ಮುಗಿಸಿಬಿಟ್ಟಿರಿ..... ಉತ್ತರ ಸಿಕ್ಕಾಗ ತಿಳಿಸುವ ಕ್ರ್ರಪೆ ತೋರಿ..... ನಾನೂ ಹುಡುಕಾಟದಲ್ಲಿದ್ದೀನಿ,ನಮ್ಮ ಹುಡುಕಾಟಕ್ಕೆ ಯಶ ಸಿಗಲಿ ಎ೦ದು ಶುಭಕೋರಿಕೊಳ್ಳುತ್ತ....
ಪ್ರೀತಿಯಿ೦ದ,
ಡಾ.ಅಶೋಕ್.ಕೆ.ಆರ್.
ಅಭಿನಂದನೆಗಳು. ಮುಂಚೆನೇ ತಿಳಿದಿದ್ದಿದ್ರೆ ಬರ್ತಿದ್ದೆ ಶಿಡ್ಲಘಟ್ಟದಿಂದ.
Post a Comment