Thursday, July 12, 2007

ಏನಿದು... ಏನಿದೇನಿದು... ಏನಿದೇನು ಗೋಜಿದು...



ನೀವೇ ಊಹಿಸಿ...

8 comments:

dinesh said...

ನಾಸ್ತಿಕನ ಆಸ್ತಿ-ಕತನ....(ಹಣೆಯಲ್ಲಿನ ತಿಲಕ,ಕೈ ಯಲ್ಲಿನ ಲೋಲಕ)
ಎಲ್ಲಿ ತೆಗಿದ್ರೀ ಗುರುಗಳೇ ಈ ಚಿತ್ರ ..ತಿಲಕ್ ನಿರಂಜನ್..

Anonymous said...

Is beLegere acting in a comedy movie?

Anonymous said...

lOOKS AMAZINGLY GOOD. MUST BE A MOVIE. I LIKE HIM YAAR. HE IS INTO SO MANY THINGS. GREAT!

Anonymous said...

ರವಿ ಬೆಳಗೆರೆಯ ದಶಾವತಾರಗಳಲ್ಲಿ ಕೆಲವು - :))

Anonymous said...

“ಶಿವಾಜಿ” ಸಕ್ಸಸ್ ನೋಡಿದ್ ಮ್ಯಾಗೆ ಗುರುಗಳು ತಾವೂ ಒಂದ್ ಸಿನಿಮಾ ತಗೀಬೇಕು ಅಂತ ಅಂದ್ಕಂಡವ್ರೆ. ಅದಕ್ಕೆ ಈ ಗೆಟಪ್ನಾಗೆ ಡೈಲಾಗ್ ಪ್ರಾಕ್ಟೀಸ್ ಮಾಡ್ತಾ ಅವ್ರೆ.

ಒಂದು ಸ್ಯಾಂಪಲ್ ಡೈಲಾಗ್ ಇಂಗಿದೆ. ಮಿಕ್ಕಿದ್ದು ಬೇರೆಯೋರು ಬರ್ಕಳ್ಬೈದು.

“ಏಯ್... ನಾನ್ ಒಂದ್ಸಾರಿ ಬುದ್ದಿ ಯೋಳ್ತೀನಿ. ಅರ್ತಾ ಆಗ್ನಿಲ್ಲಾ ಆನ್ನು. ಇನ್ನೊಂದ್ ಸಾರಿ ಬ್ಯಾಕಾದ್ರೂ ಯೋಳ್ತೀನಿ. ಅಂಗೂ ನೀನ್ ದಾರೀಗ್ ಬರ್ಲಿಲ್ಲಾ... ಆಗ್ ನಾನ್ ಮಾತಾಡೋಕಿಲ್ಲ. ನನ್ ‘ಕೈ’ ಮಾತಾಡ್ತದೆ! ಅವ್...”

Anonymous said...

Nam guru movie li hero aagi madtidare, moviE hesaru "Varasdara"....

Sushrutha Dodderi said...

ಏನೂಂತ ಗೊತ್ತಾಗ್ತಿರ್ಲಿಲ್ವೇನೋ, ಆದ್ರೆ ಇವತ್ತಿನ ಪೇಪರ್ರಲ್ಲಿ ಬಂದಿದೆ. ರವಿ 'ವಾರಸ್ದಾರ' ಅನ್ನೋ ಫಿಲಮ್ಮಲ್ಲಿ ಯಾಕ್ಟ್ ಮಾಡ್ತಿದಾರಂತೆ. ಅದರ 'ಫಿವ್ ಶಾಟ್ಸ್' ನೀವು ಹಾಕಿದೀರ ಅಷ್ಟೇ. ಯಾಮೈ ರೈಟ್? :-)

Anonymous said...

SARKAR film remake anta yake heltilla. Big B patra Iga RBge bandide atteya