Tuesday, January 15, 2008

ನದಿ ಹರಿಯಿತು

ಕಾದಂಬರಿಯ ಬಿಡುಗಡೆ ಸಮಾರಂಭದಲ್ಲಿ
ಹಿರಿಯ ವಿಮರ್ಶಕ ಎಚ್ ಎಸ್ ರಾಘವೇಂದ್ರರಾವ್, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹಾಗೂ ಬಿ ಸುರೇಶ್

10 comments:

Anonymous said...

congrats...Jogi..

Guru

ಶ್ರೀವತ್ಸ ಜೋಶಿ said...

"ಹರಿಯುವ ನದಿಯ (ಬಿಡುಗಡೆ ಚಿತ್ರ) ನೋಡುತ ನಿಂತೆ... ಅಲೆಗಳು ಕುಣಿದಿತ್ತು... ಕ್ಲಾಪ್ಸ್ ಕ್ಲಾಪ್ಸ್ ಕ್ಲಾಪ್ಸ್ ಕ್ಲಾಪ್ಸ್ ಚಪ್ಪಾಳೆ ತಟ್ಟಿತ್ತು..."!!!

ಅಭಿನಂದನೆಗಳು ಜೋಗಿಯವರಿಗೆ!

ತ್ರಿವೇಣಿ said...

ಒಂದಾದ ಮೇಲೊಂದರಂತೆ ಪುಸ್ತಕ ಹೊರತರುತ್ತಿರುವ ಜೋಗಿಯವರಿಗೆ,

ಹಾರ್ದಿಕ ಅಭಿನಂದನೆಗಳು.

ಎಂ ಎಸ್ ತಿಪ್ಪಾರ said...

nimage abhinandanegalu sir

Anonymous said...

Dear Jogi,
AbhinandanegaLu!
I use to read Nadiya nenapina hangu every week on thatskannada webportal. At that time I was wondering who is tha author!, kept on doing wild guesses.

D.M.Sagar

ಮಹೇಶ ಎಸ್ ಎಲ್ said...

ನದಿ ಹರಿಯಲಿಲ್ಲ ಭೋರ್ಗರೆಯಿತು ಸಾರ್

vee ಮನಸ್ಸಿನ ಮಾತು said...

ಶುಭಾಶಯಗಳು ಸರ್. ಮುಂದಿನ ಪುಸ್ತಕವೂ ಬೇಗನೇ ಬರಲಿ. ನಮ್ಮಂಥ ಪುಸ್ತಕ ಪ್ರೇಮಿಗಳಿಗೆ ನಿಮ್ಮಂಥವರು ಬೇಕು.

md said...

ನೀವು ಏನೆಲ್ಲ ಅಲ್ಲ ಅಂತ ಅಲ್ಲಗಳೆದಿದ್ದೀರೋ ಅದೆಲ್ಲವೂ 'ನದಿಯ ನೆನಪಿನ ಹಂಗು' ಪುಸ್ತಕ ಕೊಟ್ಟಿದೆ.
ಅಭಿನಂದನೆಗಳು ಜೋಗಿ ಸರ್.

suptadeepti said...

ಜೋಗಿ ಸರ್, ಅಭಿನಂದನೆಗಳು.
ನನಗೊಂದು ಪ್ರತಿ ಸೀಮಿತವಿರಲಿ (ನಾನು ಊರಿಗೆ ಬರುವ ಹೊತ್ತಿಗೆ, ಈ ಹೊತ್ತಗೆ ಅಂಗಡಿಗಳಿಂದ ಹರಿದು ಹೋಗಿಬಿಟ್ಟರೆ?). ಅಡ್ವಾನ್ಸ್ ಧನ್ಯವಾದಗಳೂ.

Anonymous said...

why are u staying in blre

cant u come again to your hometown